Language (भाषा): Kannada
Core Language (मूळ भाषा): (blank)
Word (शब्द): ಅಂಕಗಣಿತ
Meaning (अर्थ): (ಗ) ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಹಾರ. ಮೂಲಗಳ ಶೋಧನೆ ಮುಂತಾದ ಪರಿಕರ್ಮಗಳನ್ನು ಸಂಖ್ಯೆಗಳೊಂದಿಗೆ ನಡೆಸುವ ಗಣಿತ ವಿಭಾಗ, ಸಂಖ್ಯೆಗಳ ಮೂಲಕ ಮಾಡುವ ಗಣಿತ. ಗಣಿತಶಾಸ್ತ್ರದ ಒಂದು ಪ್ರಭೇದ
Synonyms (समानार्थी शब्द):
Plural (बहुवचन):
Gender (लिंग):
Grammer (शब्दाची जात):
Rule (धोरण):